Surprise Me!

ಶಾಕಿಂಗ್ ಸುದ್ದಿಕೊಟ್ಟ ಬಿಗ್ ಬಾಸ್ ಪ್ರಥಮ್ | Olle Hudga Pratham | Drone Prathap

2021-02-04 2 Dailymotion

ಬಿಗ್‌ಬಾಸ್ ಖ್ಯಾತಿಯ 'ಒಳ್ಳೆ ಹುಡುಗ ಪ್ರಥಮ್' ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಪ್ರಥಮ್, ಈಗ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.<br /><br />Olle Hudga Pratham's next movie will be about drone Prathap. He loose kg wait for this movie.

Buy Now on CodeCanyon